ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಅವಘಡ ಮುಂದುವರೆದಿದೆ.ಮಿಂಟೋ ಆಸ್ಪತ್ರೆಯಲ್ಲಿ ಎರಡನೇ ದಿನ 13 ಪ್ರಕರಣಗಳು ವರದಿಯಾಗಿದೆ.13 ಜನರಲ್ಲಿ 10 ಜನರು, 18ವರ್ಷದೊಳಗಿನ ಮಕ್ಕಳಿಗೆ ಪಟಾಕಿಯಿಂದ ಗಾಯವಾಗಿದ್ದು,ಮಿಂಟೋ ಆಸ್ಪತ್ರೆಯಲ್ಲಿ ಈವರಗೂ ಒಟ್ಟು 17 ಪ್ರಕರಣಗಳು ವರದಿಯಾಗಿದೆ.