Widgets Magazine

ಗುಜರಾತ್‌ ಸರಕಾರದ ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡಿ ಮೋದಿ ಅಭಿಮಾನಿ

ಅಹ್ಮದಾಬಾದ್| ರಾಜೇಶ್ ಪಾಟೀಲ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಗುಜರಾತ್ ಸರಕಾರದ ವೆಬ್‌ಸೈಟ್‌ನ್ನು ಅನಧಿಕೃತವಾಗಿ ಹ್ಯಾಕ್ ಮಾಡಿ, ಸೈಟ್ ತುಂಬೆಲ್ಲಾ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬೃಹತ್ ಚಿತ್ರಗಳನ್ನು ಪೋಸ್ಟ್ ಮಾಡಿ ಮೋದಿ ಅಭಿಮಾನಿಯೊಬ್ಬ ತನ್ನ ದುರಾಭಿಮಾನವನ್ನು ಮೆರೆದಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :