IFM ನಿರ್ಮಾಣ: ರಮೇಶ್ ಸಿಪ್ಪಿ, ಮುಖೇಸ್ ತಲ್ರೆಜಾ, ರೋಹನ್ ಸಿಪ್ಪಿನಿರ್ದೇಶನ: ನಿಖಿಲ್ ಅಡ್ವಾಣಿಸಂಗೀತ: ಶಂಕರ್-ಎಸಾನ್-ಲಾಯ್ಕಲಾವಿದರು: ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣ್ವೀರ್ ಶೌರಿ, ಮಿಥುನ್ ಚಕ್ರವರ್ತಿ, ಗಾರ್ಡನ್ ಲಿಯೊ.ಸಿದ್ದು(ಅಕ್ಷಯ್ ಕುಮಾರ್) ದಿಲ್ಲಿಯ ಚಾಂದಿನ ಚೌಕ್ನ ಹೋಟೆಲ್ ಒಂದರಲ್ಲಿ ತರಕಾರಿ ಕತ್ತರಿಸುವವನಾಗಿರುತ್ತಾನೆ ಮತ್ತು ಆತನಿಗೆ ತನ್ನ ಈ ರೀತಿಯ ಜೀವನದಿಂದ ಸಂತೋಷವಿರುವುದಿಲ್ಲ. ಆತ ದೊಡ್ಡ ದೊಡ್ಡ ಕನಸು ಕಂಡಿರುತ್ತಾನೆ. ಪರಿಶ್ರಮ ಪಡದೆಯೇ ಶಾರ್ಟ್ಕಟ್ನಲ್ಲಿ ಯಶಸ್ಸು ಪಡೆಯಲು ಅವನು ಬಯಸುತ್ತಾನೆ. ಜೋತಿಷ್ಯಿಗಳು, ಸಾಧು