ರಣಬೀರ್ ತಲ್ವಾರ್ (ಸೈಫ್ ಅಲಿಖಾನ್) ದೇಶದ ಪ್ರತಿಷ್ಠಿತ ಉದ್ಯಮಿ. ಆದರೂ ಸಾಲಗಾರ. ಉದ್ಯಮದಲ್ಲಿ ಎಲ್ಲವನ್ನು ಕಳೆದುಕೊಂಡು ಎಲ್ಲರ ಪ್ರೀತಿಯಿಂದ ವಂಚಿತನಾದವನು.ಜೀವನ ಚಕ್ರ 360 ಡಿಗ್ರಿಗಳಿಗೆ ತಿರುಗಿದಾಗ ನ್ಯಾಯಾಲಯದ ಎಲ್ಲ ಪ್ರಕರಣಗಳಲ್ಲಿ ಸೋಲು ಎದುರಿಸಬೇಕಾಗುತ್ತದೆ.ನಾಲ್ಕು ತಬ್ಬಲಿ ಮಕ್ಕಳ ಪೋಷಣೆಯನ್ನು ಮಾಡುತ್ತಿರುತ್ತಾನೆ. ತಬ್ಬಲಿಯಾದ ನಾಲ್ಕು ಮಕ್ಕಳು ಕೆಲ ಕಾರಣಗಳಿಂದಾಗಿ ರಣಬೀರ್ನನ್ನು ದ್ವೇಷಿಸಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ.ರಣಬೀರ್ ಮಕ್ಕಳನ್ನು ನೋಡಲು ಕೆಲ ಕಾರಣಗಳಿಂದಾಗಿ ಸಾಧ್ಯವಾಗುವುದಿಲ್ಲ. ತಾವು ದ್ವೇಷಿಸುತ್ತಿರುವ ವ್ಯಕ್ತಿಯೊಂದಿಗೆ ಇರಲು ಸಿದ್ದವಾಗದ ಮಕ್ಕಳು ಸ್ವತಂತ್ರ