IFM ನಿರ್ಮಾಣ: ಹಿಮಾಂಶು ಎಚ್, ಶಾಹ, ಚಿರಾಗ್ ಶಾ, ವರುಣ್ ಖನ್ನಾ, ತರುಣ್ ಅರೋರಾಕಥೆ, ಸಂವಾದ ಮತ್ತು ನಿರ್ದೇಶನ: ವರುಣ್ ಖನ್ನಾಸಂಗೀತ: ಅಬು ಮಲ್ಲಿಕ್ಕಲಾವಿದರು: ವಿ.ಜೆ. ಗೌರವ್ ಕಪೂರ್, ಹರ್ಷಿತಾ ಭಟ್, ವ್ರಜೇ್ ಹಿರಜಿ, ಜಾಕೀರ್ ಹುಸೈನ್, ಪರಮಿತ ಸೆಟಿ, ಲಲಿತ್ ಮೋಹನ್ ತಿವಾರಿ, ಗೋವಿಂದ ನಾಮದೇವ್, ಅರ್ಚನಾ ಪೂರನ್ಸಿಂಹಗೋವಿಂದ (ಗೌರವ ಕಪೂರ್) ದುರದೃಷ್ಟಪೀಡಿತ. ಅವನ ಭಾಗ್ಯದಲ್ಲಿ ಭಗವಂತ ಯಾವುದೇ ಒಳಿತನ್ನು ಬರೆದಿಲ್ಲವೇನೊ ಅನಿಸುವಂತೆ, ಅವರು ಕೊಟ್ಟಿಗೆ ಪ್ರವೇಶಿಸಿದರೆ ದನ