ಡಾ. ಜಾಕೀರ್ ಹುಸೇನ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾದ ರಜನ್ ಮಾಥುರ್( ಅನಿಲ್ ಕಪೂರ್) ಪತ್ನಿ ರೋಮಾ ಮಾಥುರ್ ( ಶೆಫಾಲಿ ಶಾಹ್ )ಳೊಂದಿಗೆ ಚಾಂದನಿ ಚೌಕ್ನಲ್ಲಿ ನೆಲೆಸಿರುತ್ತಾನೆ.ಮಾಥುರ್ಗೆ ಒಂದು ದಿನ ನುಮೇರ್ ಖಾಜಿ ಎನ್ನುವ ಯುವಕನ ಪರಿಚಯವಾಗುತ್ತದೆ. ಖಾಜಿ ತನ್ನನ್ನು ತಾನು ಗುಜರಾತ್ನಲ್ಲಿ ನಡೆದ ಕೋಮಗಲಭೆಯ ಸಂತ್ರಸ್ಥ ಎಂದು ಪರಿಚಯಿಸಿಕೊಳ್ಳುತ್ತಾನೆ. ಆದರೆ ಮುಸ್ಲಿಮ್ ಮುಲಭೂತವಾದಿಗಳು ಅಗಸ್ಟ್ 15 ರಂದು ಕೆಂಪುಕೋಟೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲು ನುಮೇರ್ ಖಾಜಿಯನ್ನು ನೇಮಕ