IFM ಚಿತ್ರ: ಭೂತನಾಥ್ಬ್ಯಾನರ್: ಬಿ.ಆರ್. ಫಿಲಂಸ್ಬಿಡುಗಡೆ: 09.05.08ನಿರ್ಮಾಣ: ರವಿ ಚೋಪ್ರಾನಿರ್ದೇಶನ: ವಿವೇಕ್ ಶರ್ಮಾತಾರೆಗಳು: ಅಮಿತಾಬ್ ಬಚ್ಚನ್, ಜೂಹಿ ಚಾವ್ಲ, ಶಾರೂಕ್ ಖಾನ್(ಅತಿಥಿ ನಟ), ಅಮನ್ ಸಿದ್ಧಿಕ್(ಬಾಲನಟ), ಪ್ರಿಯಾಂಶು ಚಟರ್ಜಿಒಬ್ಬ ಬಾಲಕ(ಅಮನ್ ಸಿದ್ಧಿಕ್) ಮತ್ತು ಭೂತ(ಅಮಿತಾಬ್ ಬಚ್ಚನ್)ದ ಒಡನಾಟದ ಚಿತ್ರ ಭೂತನಾಥ್. IFM ಪತಿ- ಪತ್ನಿ ಮತ್ತು ಮಗುವಿರುವ ಸಂಸರಾವೊಂದು ಆ ಬಂಗಲೆಗೆ ವಾಸಕ್ಕಾಗಿ ತೆರಳುತ್ತದೆ. ಆದರೆ ಅದು ಭೂತದ ಬಂಗಲೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಮನೆಯಲ್ಲಿ ಅತಿಮಾನುಷ ಶಕ್ತಿಯೊಂದು ಸುಳಿದಾಡುತ್ತಿದ್ದು,