ಚಿತ್ರದಲ್ಲಿ ವಿಭಿನ್ನ ವ್ಯಕ್ತಿತ್ವದ ಸ್ವತಂತ್ರವಾದ ಆರು ಪಾತ್ರಧಾರಿಗಳಿದ್ದಾರೆ. ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಬಾಬ್ಬಿ ಮನೆಯಿಂದ ಹೊರಬಂದು ಸಂತೋಷದಿಂದ ಇರುತ್ತಾನೆ. ಲಾಲಾಭಾಯಿಗೆ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದ್ದರಿಂದ ಶ್ರೀಮಂತನಾಗಿರುತ್ತಾನೆ . ಆದರೆ ಶ್ರೀಮಂತಿಕೆ ಬಹಳ ದಿನಗಳ ಕಾಲ ಉಳಿಯುವುದಿಲ್ಲ.ಆರಂಭಿಸಿದ ವ್ಯಾಪಾರದಲ್ಲಿ ಹಾನಿಯಾಗಿ ತನ್ನ ಬಂಡವಾಳವನ್ನು ಕಳೆದುಕೊಂಡು ಮತ್ತೇ ರಸ್ತೆಗೆ ಬಂದಿರುತ್ತಾನೆ.ಗೌರವ್ ಕಾಪಿ ರೈಟರ್ ವೃತ್ತಿಯಲ್ಲಿದ್ದು ನೌಕರಿಯಿಂದ ಹೊರಹಾಕಲಾಗಿರುತ್ತದೆ. ಮಾಣಿಕ್ ಒಬ್ಬ ಮಾಡೆಲ್ ಆಗಿದ್ದು ತನ್ನನ್ನು ಉನ್ನತ ಮಟ್ಟಕ್ಕೇರಿಸಬಹುದು ಎಂದು ಮಧ್ಯಮ