IFM ಬಹುಶಃ ಇದು ಬಾಲಿವುಡ್ ಜಗತ್ತಿನಲ್ಲಿ ವಿಚಿತ್ರ ಕಥೆ ಎಂದು ಹೇಳಬಹುದು ಏನೋ ? ರಾಜು ಖಾನ್ ನಿರ್ದೇಶನದಲ್ಲಿ ಚಿತ್ರೀಕರಣವಾಗುತ್ತಿರುವ ಶೋಬಿಜ್. ಒಂದು ರೀತಿಯಲ್ಲಿ ಮಧುರ್ ಭಂಡಾರ್ಕರ್ ಅವರ ಪೇಜ್-3 ಚಿತ್ರವನ್ನು ಹೋಲಬಹುದು ಆದರೂ ಚಿತ್ರದಲ್ಲಿ ಬರುವ ವೇಶ್ಯೆ ಮತ್ತು ಪ್ರಸಿದ್ಧಿಗೆ ಬಂದ ಖ್ಯಾತ ನಟ ಮತ್ತು ಅವನ ಹಿಂದೆ ಬಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಯ ಪಾಪಾರಜ್ಜಿಗಳು ಮತ್ತು ವೇಶ್ಯೆಯ ಸಾವಿನ ನಂತರ ಸೇಡಿಗೆ ತಹತಹಿಸುವ ಕಥೆಯೇ ಶೋ ಬಿಜ್. ಹಾಗಿದ್ದರೆ