ಒಳ್ಳೆಯ ಐಡಿಯಾ ಇದ್ದು ಅದನ್ನು ಸರಿಯಾಗಿ ಜಾರಿ ಮಾಡಬೇಕು ಎಂದರೂ ತಲೆ ಬೇಕು, ಮೇಲಾಗಿ ತಲೆಯಲ್ಲಿ ಬುದ್ದಿ ಇರಬೇಕು. ಅಂದರೆ ಮಾತ್ರ ಕೆಲಸ ಸುಲಭವಾಗುವ ಸಾಧ್ಯತೆ ಇರುತ್ತದೆ ಮತ್ತು ಬೇರೆಯವರಿಗೆ ಇಷ್ಟವಾಗಬಹುದು, 50 ಲಾಖ್ ಇದೇ ಜಾಡಿನಲ್ಲಿ ಸಾಗಿದೆ. ಅತ್ತ ಥ್ರಿಲ್ಲರ್ ಅಲ್ಲ ಇತ್ತ ಕಾಮಿಡಿನೂ ಅಲ್ಲ ಎನ್ನುವಂತಹ ಚಿತ್ರ ಚಿತ್ರಕ್ಕೆ ಆಯ್ದುಕೊಂಡ ಕಥೆ ತುಂಬ ಚೆನ್ನಾಗಿದೆ ಆದರೆ 50 ಲಾಖ್ ಎಲ್ಲಿಯೂ ಗುರಿ ತಲುಪುವುದೇ ಇಲ್ಲ. ನಿರ್ದೇಶಕ ಮತ್ತು