ನಿರ್ದೇಶಕ ಮಹೇಶ್ ಭಟ್ ಕಥೆಗಳಿಂದ ಪ್ರಭಾವಿತರಾದವರು. ಜನ್ನತ್ ಚಿತ್ರದಲ್ಲಿ ಮಹೇಶ್ ಭಟ್ ಹಾಗೂ ಮುಖೇಶ್ ಭಟ್ ಹೊಸತೊಂದು ಕಥೆಯನ್ನು ಹೇಳಲು ಚಿತ್ರವನ್ನು ಸಿದ್ದಪಡಿಸಿದ್ದಾರೆ.ಚಿತ್ರಕಥೆಯಲ್ಲಿ ಮ್ಯಾಚ್ಫಿಕ್ಸಿಂಗ್ ಹಾಗೂ ಬುಕ್ಕಿಗಳ ನಡುವಣ ಹಂದರವಿರುವ ಚಿತ್ರಕಥೆ. ಹಾಗಾದರೇ ಕ್ರಿಕೆಟ್ಗೆ ಸಂಬಂಧಿಸಿದ ಚಿತ್ರವೇ ಎಂದು ಅಚ್ಚರಿಪಡಬೇಡಿ. ಕೇವಲ ವಾಲ್ಪೋಸ್ಟರ್ಗಳಲ್ಲಿ ಮಾತ್ರ ಕ್ರಿಕೆಟ್ ಕಾಣಿಸುತ್ತದೆ.ಚಿತ್ರ ಲವ್ ಸ್ಟೋರಿಯ ಮೇಲೆ ಕೇಂದ್ರಿಕೃತವಾಗಿದೆ. ಅರ್ಜುನ್ (ಇಮ್ರಾನ್ ಹಾಶ್ಮಿ) ಹರೆಯದ ಯುವಕ. ಹಣಮಾಡಬೇಕೆನ್ನುವ ಆಕಾಂಕ್ಷೆಯನ್ನು ಹೊಂದಿರುತ್ತಾನೆ.ಶಾಪಿಂಗ್ ಮಳಿಗೆಯೊಂದರಲ್ಲಿ ಝೊಯಾ (ಸೋನಾಲ್ ಚವ್ಹಾಣ್)ಳನ್ನು