ಸಸ್ಪೇನ್ಸ್ ಚಿತ್ರದ ಮೂಲ ರುಚಿ ಅಡಗಿರುವುದೇ ನಿಗೂಡವಾಗಿ ಕಥಾ ಹಂದರವನ್ನು ಪ್ರೇಕ್ಷಕನ ಎದುರು ಬಿಚ್ಚಿಡುತ್ತ ಹೋಗುವುದು. ಪ್ರೇಕ್ಷಕ ಮಾಡಿದ ಪ್ರತಿಯೊಂದು ಊಹೆ ತಪ್ಪಾಗುವುವಂತೆ ಆದರೆ, ಅಚ್ಚುಕಟ್ಟಾಗಿ ಕಥೆಯ ಎಳೆ ಬಿಟ್ಟು ಹೋಗದಂತೆ ಹೇಳುತ್ತ ಹೇಳುತ್ತ ಸಡನ್ನಾಗಿ ರಹಸ್ಯವನ್ನು ಬಿಚ್ಚಿಟ್ಟರೆ, ಪ್ರೇಕ್ಷಕ ಮಹಾಶಯನ ಕೂದಲು ನಿಮೀರಿ ನಿಲ್ಲಬೇಕು ಇದು ರಹಸ್ಯ ಕಥೆಯ ಒಟ್ಟು ಸಮೀಕರಣ. IFM ಆದರೆ ಮನೋರಮಾ ಸಿಕ್ಸ್ ಫೀಟ್ ಅಂಡರ್ ಅದ್ಯಾವ ರೀತಿಯ ಪರಿಣಾಮವನ್ನು ನೋಡುಗನ ಮೇಲೆ ಬೀರುವುದಿಲ್ಲ.