ಬಾಲಿವುಡ್ ಹೆಸರಾಂತ ನಿರ್ದೇಶಕ ರಜತ್ ಕಪೂರ್ ನಿರ್ದೇಶನದ ಮಿಥ್ಯ ಚಿತ್ರ ಪ್ರೇಕ್ಷಕರಿಗೆ ಹೊಸತನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಬಾಲಿವುಡ್ನಲ್ಲಿ ನಟಿಸಬೇಕೆನ್ನುವ ಕನಸುಗಳನ್ನು ಹೊತ್ತು ಸಾವಿರಾರು ಜನರು ಮುಂಬೈಗೆ ಬರುವಂತೆ ವಿಕೆ (ರಣವೀರ್ ಶೌರಿ ) ಕೂಡಾ ಮುಂಬೈಗೆ ಬರುತ್ತಾನೆ. ಆದರೆ ಅಕಸ್ಮಿಕವಾಗಿ ಭೂಗತ ಲೋಕದ ಕಪಿಮುಷ್ಟಿಗೆ ಸಿಲುಕಿ ತನಗೆ ಅರಿವಿಲ್ಲದಂತೆ ಬಹುದೂರ ಸಾಗುತ್ತಾನೆ.ಆದರೆ ಅಪಘಾತದ ಪ್ರಕರಣ ಹೊಸತೊಂದು ತಿರುವನ್ನು ನೀಡುತ್ತದೆ. ಭೂಗತ ಲೋಕದಿಂದ ಹೊರಬರುವ ದಾರಿ ಕಾಣದೆ ಭೂಗತ ಅಪರಾಧಗಳ ಹಿಡಿತದಲ್ಲಿ