ಚಿತ್ರದಲ್ಲಿ ಮುಸ್ಲಿಂ ಯುವತಿಯಾಗಿದ್ದ ವಿಧ್ಯಾಬಾಲನ್ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡು ಹಿಂದುವಾದಿಯಾಗಿ ಮಾರ್ಪಡುತ್ತಾಳೆ. ಮಧ್ಯಮವರ್ಗದ ಸುತ್ತ ಹೆಣೆದಿರುವ ಈ ಚಿತ್ರಕಥೆಯಲ್ಲಿ ನಟ ಅನಿಲಕಪೂರ್ ನೃತ್ಯ ತಂಡದ ನಿರ್ದೆಶಕನಾಗಿ ಕಾಮದೇವತೆಯಂತಹ ಬೆಡಗಿ ಅಂಜನಾ ಸುಖಾಣಿ ಅವಳಿಗೆ ತರಬೇತಿ ನೀಡುತ್ತಿರುತ್ತಾನೆ.ಚಿತ್ರದ ಪ್ರಮುಖ ಆಕರ್ಷಣೆ ಕೇಂದ್ರವಾದ ಗೋವಿಂದಾ ಹಾಗು ಶೆರಾನ್ ಅವರ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತದೆ. ಇಂತಹದರಲ್ಲಿ ರಾಜಸ್ತಾನಿ ದಂಪತಿಗಳಾದ ಸೋಹೆಲ್ ಖಾನ್ ಹಾಗುಇಶಾಕೊಪ್ಪಿಕರ ಅವರ ಅಭಿನಯ ಎಲ್ಲರ ಮನಸೆಳೆಯುವಂತಿದೆ ಸುಭಾಷ