ಅತ್ಯಾಚಾರವೆಸಗಿದವನನ್ನು ವಿವಾಹವಾಗಲು 50 ಸಾವಿರ ವರದಕ್ಷಿಣೆ, ಮೋಟಾರ್ ಸೈಕಲ್ ನೀಡುವಂತೆ ಬಾಲಕಿಗೆ ಪಂಚಾಯಿತಿ ಆದೇಶ
ಪಾಟ್ನಾ|
ರಾಜೇಶ್ ಪಾಟೀಲ್|
ಬಿಹಾರ್ ರಾಜ್ಯ ಆಘಾತಕಾರಿ ಸುದ್ದಿಗಳಿಗೆ ಕೇಂದ್ರ ಬಿಂದುವಾಗಿದೆ. ಇದೀಗ ಪಂಚಾಯಿತಿಯೊಂದು ಅತ್ಯಾಚಾರವೆಸಗಿದ ಆರೋಪಿಗೆ ಮಗಳನ್ನು ಕೊಟ್ಟು ವಿವಾಹ ಮಾಡುವುದಲ್ಲದೇ 50 ಸಾವಿರ ರೂಪಾಯಿ ವರದಕ್ಷಿಣೆ ಮತ್ತು ಮೋಟಾರ್ಸೈಕಲ್ ಕೂಡಾ ನೀಡುವಂತೆ ವ್ಯಕ್ತಿಯೊಬ್ಬನಿಗೆ ಆದೇಶ ನೀಡಿದೆ.