ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?

ಇಂದೋರ್‌ | ವೆಬ್‌ದುನಿಯಾ|
ಅಯ್ಯಯ್ಯೋ.. ಏನ್ರಪ್ಪಾ ಇದು? ಥೂ ಥೂ ಥೂ... ಈ ಕಾಮಪುರಾಣಕ್ಕೆ ಬ್ರೇಕ್ ಹಾಕೋದಕ್ಕೆ ಯಾರಿಂದಲೂ ಆಗ್ತಾ ಇಲ್ವಲ್ರಪ್ಪ.. ಇಷ್ಟು ದಿನ ಅಸರಾಮ್ ಬಾಪು ಕಾಮ ಪುರಾಣ, ನಿತ್ಯಾನಂದನ ರಾಸಲೀಲೆಗಳು, ವಿಧಾನಸೌಧದಲ್ಲಿ ’ನೀಲಿ’ ಪುರಾಣಗಳು ಎಲ್ಲಾನೂ ಕೇಳಿ ಆಯ್ತು. ಆದ್ರೆ ಇದೀಗ ಕಾಂಗ್ರೆಸ್‌ ಶಾಸಕನೊಬ್ಬ ಹುಡುಗಿಯ ಎದುರು ಪ್ಯಾಂಟ್‌ ಬಿಚ್ಚಿ ’ತನ್ನದನ್ನು’ ತೋರಿಸಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :