ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?

PTI
PTI
ಆಕೆಯೂ ಕೂಡ ಅದಾಗಲೇ ಬೆತ್ತಲಾಗಹಿ ನಿಂತಿರ‍್ತಾಳೆ ಸ್ವಾಮಿ..! ಅಲ್ಲಿಂದ ಮುಂದಕ್ಕೆ ಏನಾಯಿತು ಅಂತ ನಮಗೆ ಗೊತ್ತಿಲ್ಲ. ಆದ್ರೆ ಇಂತಹ ದೃಶ್ಯಗಳನ್ನು ಒಳಗೊಂಡಿರುವ ಸಿಡಿಯೊಂದು ವಿರೋಧಪಕ್ಷದ ನಾಯಕರೊಬ್ಬರು ಬಿಡುಗಡೆ ಮಾಡಿದ್ದಾರೆ.

ಅಷ್ಟಕ್ಕೂ ಆ ಸಿಡಿಯಲ್ಲಿ ಇರುವ ಬೆತ್ತಲೆ ಶಾಸಕ ಯರು ಅಂತ ನಿಮಗೆ ಅಚ್ಚರಿ ಆಗ್ತಾ ಇದ್ಯಾ? ಹೀಗೆ ಪ್ಯಾಂಟ್‌ ಬಿಚ್ಚಿ ನಿಂತ ವ್ಯಕ್ತಿ ಇಂದೋರ್‌ ಪ್ರದೇಶದ ಕಾಂಗ್ರೆಸ್‌ ಶಾಸಕ ಸತ್ಯನಾರಾಯಣ ಪಟೇಲ್‌ ಅಂತ ಹೇಳಲಾಗ್ತಿದೆ.

ಇದರಲ್ಲಿ ಇನ್ನಷ್ಟು ಓದಿ :