ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?

PTI
PTI
ಸದ್ಯಕ್ಕೀಗ ಸತ್ಯನಾರಾಯಣ ಪಟೇಲ್ ಅವರದ್ದೇ ರಾಸಲೀಲೆಯ ಸೆಕ್ಸ್‌ ಸಿಡಿಗಳು ಎಂದು ಹೇಳಲಾಗುತ್ತಿರುವ ವಿಡಿಯೋ ತುಣುಕುಗಳು ಇದೀಗ ಎಲ್ಲಾ ಕಡೆ ವೈರಸ್‌ನಂತೆ ಹರಿದಾಡ್ತಾ ಇದೆ. ಪಡ್ಡೆಗಳು ಕೂಡ ಫೋನ್‌ಗಳಲ್ಲಿ ಕದ್ದು ಮುಚ್ಚಿ ನೋಡ್ತಾ ಇದಾರೆ ಅಂತ ಹೇಳ್ತಾರೆ ವಿಪಕ್ಷದ ನಾಯಕರು.

ಆದ್ರೆ ಈ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಸತ್ಯನಾರಾಯಣ ಪಟೇಲ್ " ಸಿಡಿಯಲ್ಲಿ ಇರುವುದು ನಾನಲ್ಲ.. ನನ್ನ ಮುಖಕ್ಕೆ ಮಸಿ ಬಳಿಯಲು ಇಂಥದ್ದೊಂದು ಕೃತ್ಯವನ್ನು ವಿರೋಧಿಗಳು ಮಾಡ್ತಿದಾರೆ. ನನ್ನ ಮುಖವನ್ನು ಬೇರೊಂದು ದೇಹದ ಮುಖಕ್ಕೆ ಹೊಂದಿಕೊಳ್ಳುವಂತೆ ಎಡಿಟಿಂಗ್ ಮಾಡಿದ್ದಾರೆ. ಇದನ್ನು ಎಡಿಟ್‌ ಮಾಡಿದ ವ್ಯಕ್ತಿ ನಿಜಕ್ಕೂ ಬುದ್ದಿವಂತನಾಗಿದ್ದು, ಸ್ಮಾರ್ಟ್‌ ಆಗಿ ಎಲ್ಲಿಯೂ ಗೊತ್ತಾಗದಂತೆ ಕೆಲಸ ಮಾಡಿದ್ದಾನೆ. ಎಂದು ಹೇಳಿದ್ರು.

ಇಂದೋರ್‌ | ವೆಬ್‌ದುನಿಯಾ|
ಫಾರೆನ್ಸಿಕ್‌ ಲ್ಯಾಬ್‌ ರಿಪೋರ್ಟ್‌ ಏನ್‌ ಹೇಳುತ್ತೆ ಗೊತ್ತಾ? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ..


ಇದರಲ್ಲಿ ಇನ್ನಷ್ಟು ಓದಿ :