ಅಯ್ಯೋ.. ಹುಡುಗಿ ಮುಂದೆ ಪ್ಯಾಂಟ್‌ ಬಿಚ್ಚಿ ನಿಂತ ಕಾಂಗ್ರೆಸ್‌ ಶಾಸಕ?

PTI
PTI
ಈ ಸೆಕ್ಸ್‌ ಸಿಡಿಯನ್ನು ಈಗಾಗಲೇ ದೆಹಲಿಯ ಫಾರೆನ್ಸಿಕ್‌ ಲ್ಯಾಬ್‌ಗೆ ಕಳಿಸಿಕೊಡಲಾಗಿದ್ದು, ಅದರ ವರದಿಯ ಪ್ರಕಾರ ಇದೊಂದು ನಕಲಿ ವಿಡಿಯೋ ಎಂದು ಗೊತ್ತಾಗಿದೆ ಎಂದು ಸತ್ಯನಾರಾಯಣ ಪಟೇಲ್ ಹೇಳಿದ್ರು. ಅಷ್ಟೇ ಅಲ್ಲ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಯನ್ನು ನೀಡ್ತೀನಿ ಎಂದು ಸತ್ಯನಾರಾಯಣ ಪಟೇಲ್ ಗುಡುಗಿದ್ರು.

ಈ ಬಗ್ಗೆ ಸತ್ಯನಾರಾಯಣ ಪಟೇಲ್ ಅವರು ಪೋಲೀಸರಿಗೆ ದೂರು ನೀಡಿದ ನಂತರ ಒಬ್ಬ ಬಿಕಾಂ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈತನೇ "ವಾಟ್ಸ್‌ ಆಫ್‌" ಮೂಲಕ ಈ ವಿಡಿಯೋಗಳನ್ನು ಎಲ್ಲರಿಗೂ ಹಂಚಿದ್ದಾನೆ ಎಂದು ಪೋಲೀಸರು ಅವನನ್ನು ಬಂಧಿಸಿ ಎಳೆದೊಯ್ದಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ಯನಾರಾಯಣ ಪಟೇಲ್ "ವಿರೋಧಪಕ್ಷಗಳು ನನ್ನ ತೇಜೋವಧೆ ಮಾಡಲು ಇಂತಹ ಕೃತ್ಯಗಳನ್ನು ಮಾಡುತ್ತಿದೆ. ನನ್ನ ಪ್ರಭವದಿಂದ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸೋತು ಹೋಗುತ್ತೇವೆಯೋ ಎಂದು ಅಂಜಿ ಅಲ್ಲಾಡುತ್ತಿದೆ. ಅದಕ್ಕಾಗಿಯೇ ಇಂತಹ ಕೃತ್ಯಕ್ಕೆ ವಿರೋಧ ಪಕ್ಷ ಇಳಿದಿದೆ ಎಂದು ಹೇಳಿದ್ರು.

ಇದರಲ್ಲಿ ಇನ್ನಷ್ಟು ಓದಿ :