ಅರವಿಂದ ಕೇಜ್ರಿವಾಲ್ ಒಬ್ಬ ಸುಳ್ಳುಗಾರ : ರಿಲಾಯನ್ಸ್‌‌‌‌

ವೆಬ್‌ದುನಿಯಾ|
PR
ಮುಂಬೈ : ಕಾಂಗ್ರೆಸ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿ ನರೇಂದ್ರ ಮೋದಿ ಮುಖೇಶ ಅಂಬಾನಿಯವರ ಜೇಬಿನಲ್ಲಿದ್ದಾರೆ ಎಂದು ಆಪ್‌ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಿಲಾಯನ್ಸ್‌ ಕಂಪೆನಿ ತಳ್ಳಿಹಾಕಿದೆ. ಅರವಿಂದ ಕೇಜ್ರಿವಾಲ್‌ ಒಬ್ಬ ಸುಳ್ಳುಗಾರ ಎಂದು ಹೇಳಿದೆ .


ಇದರಲ್ಲಿ ಇನ್ನಷ್ಟು ಓದಿ :