ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ ಒಳಒಪ್ಪಂದ: ಸಾಕ್ಷ್ಯಾಧಾರ ಬಹಿರಂಗಪಡಿಸಿ ಗಡ್ಕರಿಗೆ ಆಪ್ ಸವಾಲ್
ನವದೆಹಲಿ|
ರಾಜೇಶ್ ಪಾಟೀಲ್|
PTI
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸಲು ಕಾಂಗ್ರೆಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಸಾಕ್ಷ್ಯಾಧಾರಗಳಿದ್ರೆ ಸಾಬೀತುಪಡಿಸಲಿ ಅದನ್ನು ಬಿಟ್ಟು ಕೇವಲ ಬೊಗಳೆ ಬಿಡಬಾರದು ಎಂದು ಆಮ್ ಆದ್ಮಿ ಪಕ್ಷದ ಸಚಿವ ಮನೀಷ್ ಸಿಸೋಡಿಯಾ ಕಿಡಿಕಾರಿದ್ದಾರೆ.