ಆರೋಪಿ ಬಿಜೆಪಿ ಶಾಸಕನಿಗೆ ಕೈ ಮುಗಿದು ಸ್ವಾಗತಿಸಿದ ಜೈಲರ್‌

ಲಕ್ನೋ| ರಾಜೇಶ್ ಪಾಟೀಲ್|
PR
ಮುಜಾಫರ್ ನಗರದ ಕೋಮುಗಲಭೆಗೆ ಸಂಗೀತ್ ಸೋಮ್ ದ್ವೇಷ ಭಾಷಣವೇ ಕಾರಣ ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಆದರೆ, ಆರೋಪಿ ಶಾಸಕನಿಗೆ ಜೈಲಿನಲ್ಲಿ ಪ್ರಮುಖ ಅಧಿಕಾರಿಯೊಬ್ಬರು ಕೈಮುಗಿದು ಸ್ವಾಗತಿಸಿದ ಘಟನೆ ವರದಿಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :