ಇಂಡಿಯನ್ ಮುಜಾಹಿದ್ದೀನ್‌ ಹಿಟ್‌ ಲಿಸ್ಟ್‌ನಲ್ಲಿ ನರೇಂದ್ರ ಮೋದಿ ಟಾರ್ಗೆಟ್‌ : ’ಮಚಲಿ 5’ ಕೋಡ್‌ ನಂಬರ್‌

ರಾಂಚಿ | ವೆಬ್‌ದುನಿಯಾ| Last Modified ಗುರುವಾರ, 31 ಅಕ್ಟೋಬರ್ 2013 (15:52 IST)
PTI
PTI
ಸದ್ಯಕ್ಕೆ ಹೊರ ಬಿದ್ದಿರುವ ಭಯಾನಕ ಮಾಹಿತಿಯ ಪ್ರಕಾರ, ಉಗ್ರರ ಹಿಟ್‌ ಲಿಸ್ಟ್‌ನಲ್ಲಿ ಇರುವ ಮೊಟ್ಟ ಮೊದಲ ಭಾರತೀಯ ಪ್ರಭಾವಿ ರಾಜಕಾರಣಿಯ ಹೆಸರು ನರೇಂದ್ರ ಮೋದಿ. ಮುಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಇಂಡಿಯನ್ ಮುಜಾಹಿದ್ದೀನ್‌ ಉಗ್ರರು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದು, ನರೇಂದ್ರ ಮೋದಿಗೆ ’ಮಚಲಿ 5’ ಎಂದು ಕೋಡ್‌ ವರ್ಡ್ ಕೊಟ್ಟಿದ್ದಾರೆ. ಇದೆಲ್ಲವನ್ನು ಬಾಯಿ ಬಿಟ್ಟಿದ್ದು ಸ್ವತಃ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಭಯೋತ್ಪಾದಕ ಉಗ್ರ.


ಇದರಲ್ಲಿ ಇನ್ನಷ್ಟು ಓದಿ :