ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಕೂಡ ಇಂದು ಲಖನೌನಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಎದುರಾಗಿ ಕಾಂಗ್ರೆಸ್ಸಿನಿಂದ ರೀಟಾ ಬಹುಗುಣ ಜೋಶಿ, ಸಮಾಜವಾದಿ ಕಡೆಯಿಂದ ಅಭಿಷೇಕ್ ಮಿಶ್ರಾ, ಬಿಎಸ್ಪಿಯ ನಕುಲ್ ದುಬೇ,ಆಪ್ ಪಕ್ಷದಿಂದ ಜಾವೇದ್ ಜಾಫ್ರಿ ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ : |