ಕಾಂಗ್ರೆಸ್‌ನ್ನು ಅಳಿಸಿಹಾಕುವುದೇ ಮಹಾತ್ಮಾ ಗಾಂಧಿಗೆ ಸಲ್ಲಿಸುವ ನಿಜವಾದ ಶೃದ್ದಾಂಜಲಿ: ಮೋದಿ

ಜೈಸಲ್ಮೇರ್| ರಾಜೇಶ್ ಪಾಟೀಲ್|
PTI
ಜನಸಾಮಾನ್ಯರ ಜೀವನ ಹದಗೆಡಲು ಕಾಂಗ್ರೆಸ್ ಪಕ್ಷ ನೇರ ಹೊಣೆಯಾಗಿದ್ದು,ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆಗೊಳಿಸಿದಲ್ಲಿ ಅದೇ ಮಹಾತ್ಮಾಗಾಂಧಿಗೆ ನಿಜವಾದ ಶೃದ್ದಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :