ಕೋಬ್ರಾಪೋಸ್ಟ್ ಕಾರ್ಯಾಚರಣೆ: ಮೋದಿ 'ನಕಲಿ' ಪ್ರಚಾರ ಬಯಲು

ವೆಬ್‌ದುನಿಯಾ| Last Modified ಶನಿವಾರ, 30 ನವೆಂಬರ್ 2013 (20:39 IST)
PR
PR
ಲಕ್ನೋ:ಸುದ್ದಿ ಪೋರ್ಟಲ್ ಕೋಬ್ರಾ ಪೋಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆ ಆಧಾರದ ಮೇಲೆ ಕೆಲವು ಐಟಿ ಕಂಪೆನಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಚುನಾವಣೆಗಳಿಗೆ ಆನ್‌ಲೈನ್ ಪ್ರಚಾರ ನಡೆಸಲು ಸಾಮಾಜಿತ ಜಾಲ ತಾಣಗಳನ್ನು ಈ ಐಟಿ ಕಂಪೆನಿಗಳು ದುರುಪಯೋಗ ಮಾಡುತ್ತಿವೆ ಎಂದು ಕೋಬ್ರಾಪೋಸ್ಟ್ ಆರೋಪಿಸಿದೆ. ಐಪಿಎಸ್ ಅಧಿಕಾರಿ ಅಮಿತಾಬ್ ಥಾಕುರ್ ಎಫ್‌ಐಆಪ್ ದಾಖಲು ಮಾಡಿದ್ದು, ಎಫ್‌ಐಆರ್‌ನಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಮಾಧ್ಯಮ ಪ್ರಚಾರವನ್ನು ನಿರ್ವಹಿಸುತ್ತಿರುವ ಕಂಪೆನಿಗಳನ್ನು ಪ್ರಸ್ತಾಪಿಸಿದೆ.


ಇದರಲ್ಲಿ ಇನ್ನಷ್ಟು ಓದಿ :