ಅಹಮದಾಬಾದ್ : ನನ್ನ ಗಂಡ ನನ್ನನ್ನು ಅತ್ಯಾಚಾರ ಮಾಡಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು 32 ವರ್ಷದ ಮಹಿಳೆಯೊಬ್ಬಳು ಗಂಡನ ಮೇಲೆ ದೂರು ನೀಡಿದ ಘಟನೆ ಅಹಮದಾಬಾದ್ ನಗರದ ಕಗ್ಡಪೀಟ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರೆ ಇದೇನಪ್ಪಾ? ಹೀಗೂ ಆಗುತ್ತಾ ಅಂತ ಪೋಲೀಸರು ಆರಂಭದಲ್ಲಿ ಅಚ್ಚರಿ ಪಟ್ಟುಕೊಂಡು ತನಿಖೆಗೆ ಇಳಿಸಿದ್ದಾರೆ. ಮನೆಗೆ ಹೋಗಿ ತನಿಖೆ ನಡೆಸಿದಾಗ ಇನ್ನೊಂದು ಅಚ್ಚರಿ ವಿಷಯ ಹೊರಗೆ ಬಿದ್ದಿದೆ