ಚೆನ್ನೈನಲ್ಲಿ ಎಂ.ಕೆ.ಅಳಗಿರಿ ವಿರುದ್ಧ ಸ್ಟಾಲಿನ್ ಬೆಂಬಲಿಗರ ಆಕ್ರೋಶ
ಚೆನ್ನೈ|
ರಾಜೇಶ್ ಪಾಟೀಲ್|
Last Modified ಮಂಗಳವಾರ, 28 ಜನವರಿ 2014 (19:09 IST)
PTI
ಡಿಎಂಕೆ ಪಕ್ಷದ ಮುಖಂಡ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಪುತ್ರ ಸ್ಟಾಲಿನ್ಗೆ ಪರೋಕ್ಷ ಜೀವ ಬೆದರಿಕೆ ಒಡ್ಡಿದ್ದ ಡಿಎಂಕೆ ಅಮಾನತುಗೊಂಡ ಮುಖಂಡ ಅಳಗಿರಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.