ಡೆಹರಾಡೂನ್‌ ಎಕ್ಸ್‌ಪ್ರೆಸ್‌‌ನಲ್ಲಿ ಬೆಂಕಿ, 9 ಜನರ ಸಾವು

ಘೋಡವಲ್‌ | ವೆಬ್‌ದುನಿಯಾ|
PR
ಮುಂಬೈನಿಂದ ಡೆಹರಾಡೂನ್‌ಗೆ ಹೊಗುತ್ತಿರುವ ಡೆಹರಾಡೂನ್‌ಗೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹತ್ತಿಕೊಂಡಿದೆ. ಮಹಾರಾಷ್ಟ್ರದ ಘೋಡವಲ್‌ ನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, 9 ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವು ಜನರು ಗಾಯಾಳುಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ .


ಇದರಲ್ಲಿ ಇನ್ನಷ್ಟು ಓದಿ :