ಅಹಮದಾಬಾದ್ : 32 ವರ್ಷದ ಮಹಿಳೆಯೊಬ್ಬಳು ತಂದೆಯ ಮೇಲಿನ ಸಿಟ್ಟಿಗೆ ಅವರ ಮಗಳ ಫೋಟೊವನ್ನು ಅಶ್ಲೀಲವಾಗಿ ಬಳಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.