ತಂದೆಯಿಂದ ಪ್ರತಿನಿತ್ಯ ಅತ್ಯಾಚಾರ,ಅದಕ್ಕೆ ತಾಯಿಯ ಬೆಂಬಲ: ಬಾಲಕಿಯ ಗೋಳು
ಅಹ್ಮದಾಬಾದ್|
ರಾಜೇಶ್ ಪಾಟೀಲ್|
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ತಂದೆಯ ಕಪಿಮುಷ್ಠಿಯಿಂದ ಪಾರಾಗಲು ಚಹಾ ಅಂಗಡಿಯ ಮಾಲೀಕನ ನೆರವು ಕೇಳಿದ್ದ ಬಾಲಕಿಯ ಮೇಲೆ ಹೋಟೆಲ್ ಮಾಲೀಕನೇ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.