ರಾಹುಲ್ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಲು ಆರಂಭಿಸಿದ ಕೂಡಲೇ ಜನರು ಸಭೆಯನ್ನು ಬಿಟ್ಟು ಹೊರ ಹೋಗಲು ಪ್ರಾರಂಭಿಸಿದ್ದರು. ಆಗ ರಾಹುಲ್ ಜತೆ ವೇದಿಕೆ ಹಂಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೈದಾನವನ್ನು ಬಿಟ್ಟು ತೆರಳದಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಘಟನೆಯ ನಂತರ ಕಾಂಗ್ರೆಸ್ ವಿರೋಧ ಪಕ್ಷಗಳಿಂದ ತೀವೃ ಟೀಕೆಯನ್ನು ಎದುರಿಸಿತ್ತು . ಇದರಲ್ಲಿ ಇನ್ನಷ್ಟು ಓದಿ : |