Widgets Magazine

ನಮೋ ಟೀ ಸ್ಟಾಲ್ ನಲ್ಲಿ ಇನ್ನು ಸಿಗಲಾರದು ಉಚಿತ ಟೀ..

ಲಖನೌ| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚಹಾ ಮಾರುವ ಕಾಯಕವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರಾರಂಭ ಮಾಡಿದ್ದ ಟೀ ಸ್ಟಾಲ್ ಮೇಲೆ ಚುನಾವಣಾ ಆಯೋಗದ ಕಣ್ಣು ಬಿದ್ದಿದೆ. ಮುಕ್ತ ಟೀ ಮಾರುವ ಮೋದಿ ಬೆಂಬಲಿಗರ ಪ್ರಚಾರ ತಂತ್ರಕ್ಕೆ ಪ್ರತಿಬಂಧವನ್ನು ಹೇರಿದೆ.


ಇದರಲ್ಲಿ ಇನ್ನಷ್ಟು ಓದಿ :