Widgets Magazine

ನಮೋ ಟೀ ಸ್ಟಾಲ್ ವರ್ಸಸ್ ಲಾಲು ಟೀ ಸ್ಟಾಲ್ !

ಪಾಟ್ನಾ| ರಾಜೇಶ್ ಪಾಟೀಲ್| Last Modified ಶುಕ್ರವಾರ, 21 ಫೆಬ್ರವರಿ 2014 (17:45 IST)
PTI
ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾರಂಭಿಸಿರುವ ನಮೋ ಟೀ ಅಂಗಡಿ ಗೆ ಸ್ಪರ್ಧೆ ನೀಡಲು ಹೊರಟಿರುವ ಆರ್ಜೆಡಿ ಸದಸ್ಯರು ಬಿಹಾರದಲ್ಲಿ ಲಾಲು ಚಹಾ ಅಂಗಡಿ ಯನ್ನು ಪ್ರಾರಂಭಿಸುತ್ತಿದ್ದಾರೆ. ನಮೋದಲ್ಲಿ ವಿತರಿಸಲಾಗುವ ಟೀ ಗೆ 1 ರೂ ಇದ್ದರೆ, ಲಾಲು ಟೀ ಅಂಗಡಿ ಯಲ್ಲಿ ನಾವು ಉಚಿತ ಚಹಾವನ್ನು ಕುಡಿಯಬಹುದು.
" ಲಾಲು ಟೀ ಅಂಗಡಿಗಳು ಜನರೊಂದಿಗೆ ಸಂಪರ್ಕಿಸಲು ಅವಕಾಶ ಒದಗಿಸುತ್ತವೆ" ಎಂದು ಮತ್ತೊಬ್ಬ ಆರ್ಜೆಡಿ ನಾಯಕ ಹರೇಂದ್ರಕುಮಾರ್ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :