Widgets Magazine

ನಾನು ನರೇಂದ್ರ ಮೋದಿಯನ್ನು ಭೇಟಿಯಾದುದ್ದರಲ್ಲಿ ತಪ್ಪೆನಿದೆ : ಶರದ್ ಪವಾರ್‌

ನವದೆಹಲಿ| ವೆಬ್‌ದುನಿಯಾ|
PR
ಕೇಂದ್ರ ಕೃಷಿ ಮಂತ್ರಿ ಶರದದ ಪವಾರ್‌ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಮತ್ತು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗೌಪ್ಯವಾಗಿ ಭೇಟಿಯಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಂದಿತ್ತು , ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :