ನ್ಯಾಯರಕ್ಷಣೆ ಮಾಡುವ ವಕೀಲನಿಂದಲೇ ಬಾಲಕಿಯ ಮೇಲೆ ರೇಪ್

ವೆಬ್‌ದುನಿಯಾ|
PR
PR
ಉಜ್ಜೈನಿ: ಪಡೆಯುವುದಕ್ಕೆ ಸಹಾಯ ಕೋರಿ ವಕೀಲರೊಬ್ಬರ ಬಳಿ ತೆರಳಿದ್ದ ಶಾಲಾ ಬಾಲಕಿಯ ಮೇಲೆ ವಕೀಲ ಎರಡು ವಾರಗಳ ಕಾಲ ವಕೀಲ ರೇಪ್ ಮಾಡಿದ ವರದಿಯಾಗಿದೆ. ಮಧ್ಯಪ್ರದೇಶದ ಉಜ್ಜೈನಿಯಲ್ಲಿ ತನ್ನ ಮನೆಗೆ ಕೇವಲ 50 ಅಡಿ ದೂರದಲ್ಲಿದ್ದ ವಕೀಲ ಬಾಲಕೃಷ್ಣ ಜೋಷಿ ಎಂಬವರ ಮನೆಗೆ 9ನೇ ತರಗತಿ ವಿದ್ಯಾರ್ಥಿನಿ ಹೋಗಿದ್ದಳು. 40ರ ಆಸುಪಾಸಿನಲ್ಲಿರುವ ವಕೀಲ ಅವಳನ್ನು ಕೂಡಲೇ ಸೆರೆಯಲ್ಲಿಟ್ಟು ಸುಮಾರು 14 ದಿನಗಳ ಕಾಲ ಅವಳ ಮೇಲೆ ಮತ್ತೆ ಮತ್ತೆ ರೇಪ್ ಮಾಡಿದ.


ಇದರಲ್ಲಿ ಇನ್ನಷ್ಟು ಓದಿ :