ಪತಿ ಜತೆ ಅಫೇರ್: ಪ್ರಶ್ನಿಸಿದ ಪತ್ನಿಯನ್ನು ಕೊಂದ ಮಹಿಳೆ

ವೆಬ್‌ದುನಿಯಾ|
ನವದೆಹಲಿ: ತನ್ನ ಪ್ರಶ್ನಿಸಿದ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಕೊಲೆ ಮಾಡಿದ್ದಲ್ಲದೇ ತನ್ನ ಮಗನನ್ನು ಕೂಡ ಕೊಂದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಗ್ರಂಥಾಲಯಾಧಿಕಾರಿ ಪತ್ನಿ ಸುದೇಶ್ ಎಂಬ ಮಹಿಳೆಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ. 36 ವರ್ಷ ವಯಸ್ಸಿನ ಸುದೇಶ್ ಎಂಬ ಮಹಿಳೆ ಮೋತಿ ನಗರ್‌ನ ತನ್ನ ಮನೆಯಲ್ಲಿ ಬಿಲ್ಡರ್ ಮನೋಜ್ ತನೇಜಾ ಪತ್ನಿಯನ್ನು ಬಿಸಿಯಾದ ಮಾತಿನ ಚಕಮಕಿ ಬಳಿಕ ಅಕ್ಟೋಬರ್ 17ರಂದು ಭೀಕರವಾಗಿ ಕೊಂದಳು.


ಇದರಲ್ಲಿ ಇನ್ನಷ್ಟು ಓದಿ :