ಪೊಲೀಸರಂತೆ ನಟಿಸಿ ವಿಧುವೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಕಾಮುಕರು

ವಿಶಾಖಪಟ್ಟಣಂ| ರಾಜೇಶ್ ಪಾಟೀಲ್|
ಇಬ್ಬರು ಕಳ್ಳರು ಸೇರಿದಂತೆ ನಾಲ್ಕು ಮಂದಿ ಆರೋಪಿಗಳು ಪೊಲೀಸರಂತೆ ನಟಿಸಿ 25 ವರ್ಷ ವಯಸ್ಸಿನ ವಿಧುವೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಕಳೆದ ಜನೆವರಿ 19 ರಂದು ಮಹಿಳೆ ತನ್ನ ಗೆಳತಿಯೊಂದಿಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಆರೋಪಿಗಳಾದ ಕೆ.ರಾಮಣ್ಣಾ, ಪಿ.ರಮೇಶ್, ಎ.ವರಪ್ರಸಾದ್ ಮತ್ತು ಪಿ.ಮಹೇಶ್ ಅಡ್ಡಗಟ್ಟಿ ಒತ್ತಾಯದಿಂದ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಆಕೆಯ ಗೆಳತಿಯ ಎದುರಿನಲ್ಲೇ ಅತ್ಯಾಚಾರವೆಸಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :