ಪ್ರಿಯತಮನಿಂದಲೇ ಬ್ಲ್ಯಾಕ್‌ಮೇಲ್‌: ಪೊಲೀಸ್ ಕಮಿಷನರ್‌ಗೆ ಹಾಟ್ ನಟಿ ರಾಧಾ ದೂರು

ಚೆನ್ನೈ| ರಾಜೇಶ್ ಪಾಟೀಲ್|
ತಮಿಳು ಚಿತ್ರ ಸುಂದರಾ ಟ್ರಾವೆಲ್ಸ್‌ನಲ್ಲಿ ನಾಯಕಿಯಾಗಿದ್ದ ನಟಿ ರಾಧಾ, ತಾನು ಕಳೆದ ಐದು ವರ್ಷಗಳಿಂದ ಲಿವಿಂಗ್ ಟುಗೇದರ್ ರೀತಿಯಲ್ಲಿ ವಾಸಿಸುತ್ತಿದ್ದು, ಇದೀಗ ಮದುವೆಯಾಗುವುದಾಗಿ ವಂಚಿಸಿ ನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.


ಇದರಲ್ಲಿ ಇನ್ನಷ್ಟು ಓದಿ :