Widgets Magazine

ಬಿಜೆಪಿ ಕಂಪ್ಯೂಟರ್‌ ವಿರೋಧಿಸಿತ್ತು : ರಾಹುಲ್‌ ಗಾಂಧಿ

ವೆಬ್‌ದುನಿಯಾ|
PR
ಡೆಹರಾಡೂನ್‌‌ನಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದೇನು ?

* ನಾವು ಸ್ವಾಸ್ಥ ಆಡಳಿತ ನೀಡುತ್ತೆವೆ.

* ಉತ್ತರಾಖಂಡದ ಸಿಎಂ ಪ್ರತಿದಿನ 18 ಗಂಟೆ ಕೆಲಸಮಾಡುತ್ತಿದ್ದಾರೆ , ಆದರೆ ನಾನು ಪ್ರತಿದಿನ 20 ಗಂಟೆ ಕಲಸ ಮಾಡಲು ಇಚ್ಛಿಸುತ್ತೇನೆ .

* ರಾಜಕೀಯದಲ್ಲಿ ಗರ್ವ ಮತ್ತು ಅಹಂ ಇರಬಾರದು.

* ಜನರ ಕಷ್ಟಗಳನ್ನು ಕೇಳುವುವವರಿಗೆ ಗರ್ವ ಇರಬಾರದು.

* ಕೇಂದ್ರ ಸರ್ಕಾರ ಜಲಪ್ರಳಯವಾದಾಗ 7000 ರೂಪಾಯಿ ಸಹಾಯ ಮಾಡಿದೆ.

* ಪ್ರವಾಹವಾದಾಗ ಸೇನೆ ಎಲ್ಲಕ್ಕಿಂತ ಹೆಚ್ಚು ಸಹಾಯ ಮಾಡಿದೆ.

* ಉತ್ತರಾಖಂಡದ ಜೊತೆಗೆ ಪೂರ್ತಿ ರಾಜ್ಯ ಸಹಾಯಕ್ಕೆ ನಿಂತಿತ್ತು .

* ನಾವು ಪ್ರತಿ ವರ್ಷಕ್ಕೆ ಸಬ್ಸಿಡಿದರದಲ್ಲಿ 12 ಸಿಲಿಂಡರ್‌ ನೀಡಿದ್ದೆವೆ.

* ಬಿಜೆಪಿಯವರು ಕಂಪ್ಯೂಟರ್‌ ವಿರೋಧಿಸಿತು ಆದರೆ ಈಗ ಕಂಪ್ಯೂಟರ್‌ ದೇಶದಲ್ಲಿ ಕ್ರಾಂತಿಯನ್ನೇ ಮಾಡಿದೆ .

* ಇಲ್ಲಿ ನನ್ನ ಶಾಲಾ ಶಿಕ್ಷಣವಾಗಿದೆ.

* ನಾನು ಉತ್ತರಾಖಂಡಕ್ಕೆ ಧನ್ಯವಾದ ಹೇಳುತ್ತೇನೆ.

* ಉತ್ತರಾಖಂಢದ ಐದು ಸ್ಥಾನಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ.


ಇದರಲ್ಲಿ ಇನ್ನಷ್ಟು ಓದಿ :