Widgets Magazine

ಬಿಜೆಪಿ ಹಿರಿಯ ನಾಯಕರ ತೇಜೋವಧೆ ಮಾಡಿದ ಮೋದಿಗೆ ಕಾಂಗ್ರೆಸ್‌ಗೆ ಪಾಠ ಹೇಳುವ ನೈತಿಕತೆಯಿಲ್ಲ: ಕಾಂಗ್ರೆಸ್

ಕೋಲಕತ್ತಾ| ರಾಜೇಶ್ ಪಾಟೀಲ್| Last Modified ಶುಕ್ರವಾರ, 7 ಫೆಬ್ರವರಿ 2014 (14:20 IST)
PTI
ನವದೆಹಲಿ: ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ ಮತ್ತು ಕೇಶುಭಾಯಿ ಪಟೇಲ್‌ರನ್ನೇ ಟೀಕಿಸಿದ್ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಕಾಂಗ್ರೆಸ್‌ಗೆ ಉಪದೇಶ ನೀಡುವ ನೈತಿಕತೆಯಿಲ್ಲ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಅನುಭವಿ ಪ್ರಣಬ್ ಮುಖರ್ಜಿಯವರಿಗೆ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಕೊಡುಗೆಯಾಗಿ ನೀಡಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.


ಇದರಲ್ಲಿ ಇನ್ನಷ್ಟು ಓದಿ :