ಬ್ರಹ್ಮಕುಮಾರಿ ಆಶ್ರಮದಲ್ಲಿ ಕಾಮಕೇಳಿ : ಸೇವಕಿಯರಿಂದ ಸೆಕ್ಸ್‌ ಸೇವೆ.

ಇಂದೋರ್‌ | ವೆಬ್‌ದುನಿಯಾ|
ಶಿವ ಶಿವ.. ಎಂಥಾ ಕಾಲ ಬಂತಪ್ಪ.. ಪರಮಾತ್ಮನನ್ನು ಕಾಣುವ ತಾಣದಲ್ಲಿ ಕೇಳಿ ಅಬ್ಬರದ ತಾಂಡವಾವಡುತ್ತಿದೆ.. ಬ್ರಹ್ಮಕುಮಾರಿ ಆಶ್ರಮದಲ್ಲಿ ಕಾಮಕೇಳಿ ಎಗ್ಗಿಲ್ಲದೆ ನಡೆಯುತ್ತಿದೆ. ಆಶ್ರಮಕ್ಕೆ ಬಂದ ಅತಿಥಿಗಳಿಗೆ ಸೇವಕಿಯರಿಂದ ಸೆಕ್ಸ್‌ ಸೇವೆ ನೀಡಲಾಗುತ್ತಿದೆ ಎಂದು ನೊಂದಿರುವ ಅದೇ ಆಶ್ರಮದ ಸೇವಕಿಯೊಬ್ಬರು ಮಾಧ್ಯಮದ ಎದುರು ಬಂದು ತನ್ನ ಮೇಲಿನ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ.


ಇದರಲ್ಲಿ ಇನ್ನಷ್ಟು ಓದಿ :