ಮಗುವಿನ ಕುತ್ತಿಗೆಗೆ ಕತ್ತಿ ಹಿಡಿದು ಬೆದರಿಸಿ ಯುವತಿಯನ್ನು ಅತ್ಯಾಚಾರವೆಸಗಿದ ದುಷ್ಕರ್ಮಿಗಳು

ಮುಜಾಫರ್‌ನಗರ್| ರಾಜೇಶ್ ಪಾಟೀಲ್|
PR
ನಗರದಲ್ಲಿ ನಡೆದ ಕೋಮುಗಲಭೆಯಲ್ಲಿ ದುಷ್ಕರ್ಮಿಗಳು ನನ್ನ ಮಗನ ಕುತ್ತಿಗೆಗೆ ಕತ್ತಿ ಹಿಡಿದು ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಕೋಮುಗಲಭೆಯಲ್ಲಿ ಸಂತ್ರಸ್ಥಳಾದ 26 ವರ್ಷ ವಯಸ್ಸಿನ ಯುವತಿ ಹೇಳಿಕೆ ನೀಡಿದ್ದಾಳೆ.


ಇದರಲ್ಲಿ ಇನ್ನಷ್ಟು ಓದಿ :