ಮನೆಗೆಲಸದಾಳಿನ ಗುಪ್ತಾಂಗಕ್ಕೆ ಒದ್ದ ಬಿಎಸ್‌ಪಿ ಸಂಸದನ ಪತ್ನಿ

ನವದೆಹಲಿ| ರಾಜೇಶ್ ಪಾಟೀಲ್|
ಉತ್ತರಪ್ರದೇಶದ ಬಹುಜನ ಸಮಾಜ ಪಕ್ಷದ ಸಂಸದ ಧನಂಜಯ್ ಸಿಂಗ್ ಪತ್ನಿ ಜಾಗೃತಿ ಹಲವು ಬಾರಿ ನನ್ನ ಗುಪ್ತಾಂಗವನ್ನು ಹಿಸುಕಿ ಹಿಂಸೆ ನೀಡಿದ್ದರು ಎಂದು ಮನೆಯ ಕೆಲಸದಾಳು ರಾಮ್‌ಪಾಲ್ ನ್ಯಾಯಾಲಯಕ್ಕೆ ಸ್ಫೋಟಕ ಮಾಹಿತಿ ನೀಡಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :