ಮಾದರಿ ನಾಯಕ ವಾಜಪೇಯಿ ಸೋದರಸೊಸೆಗೆ ಮಾನಸಿಕ ಹಿಂಸೆ ನೀಡಿದ ಬಿಜೆಪಿ ಮುಖಂಡರು

ಭೋಪಾಲ್| ರಾಜೇಶ್ ಪಾಟೀಲ್|
PTI
ಬಿಜೆಪಿ ಪಕ್ಷದಲ್ಲಿ ನಾನು ತುಂಬಾ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೋದರ ಸೊಸೆ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸದೆ ಎಲ್ಲಾ ಹುದ್ದೆಗಳಿಂದ ತಮ್ಮನ್ನು ವಜಾಗೊಳಿಸಿದ್ದಾರೆ. ಪಕ್ಷದಿಂದ ಹೊರಹೊಗುತ್ತಿರುವುದಕ್ಕೆ ದುಖಃವಾಗಿದೆ. ಆದರೆ, ಪಕ್ಷದ ಮುಖಂಡರ ವರ್ತನೆಯಿಂದ ಬಿಜೆಪಿ ತೊರೆಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :