ಮುದುಕನಿಗೆ ಕೆರಳಿತು ಕಾಮ : 12 ವರ್ಷದ ಬಾಲಕಿಗೆ ಮಾಡಿದ ರೇಪ್.

ವಾರಂಗಲ್ | ವೆಬ್‌ದುನಿಯಾ|
60 ವರ್ಷದ ಮುದುಕನಿಗೆ ಅದೇನು ಬಂದಿತ್ತೋ ಏನೋ.. ಮನದೊಳಗಿನ ಕಾಮನೆಗಳು ಏಕಾ ಏಕಿ ಕೆರಳಿಬಿಟ್ಟಿತ್ತು. ಇದರಿಂದ ಛಂಗನೆ ಎಗರಿನಿಂತ 60 ವರ್ಷದ ವಿಟ ಪುರುಷ ಇಮಾಮ್‌ 12 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾನೆ. ಬಾಲಕಿ ಬೇಡ ಬೇಡ ಎಂದು ಎಷ್ಟು ಕಿರುಚಿದ್ರೂ, ಅದಕ್ಕೆ ಕ್ಯಾರೆ ಎನ್ನದ ಮುದುಕ ಆ ಬಾಲಕಿಯ ಮೇಲೆ ಅಟ್ಟಹಾಸ ಮೆರೆದಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :