ಮುದುಕನಿಗೆ ಕೆರಳಿತು ಕಾಮ : 12 ವರ್ಷದ ಬಾಲಕಿಗೆ ಮಾಡಿದ ರೇಪ್.

PTI
PTI
ಹೀಗಾಗಿ ತುಂಬಿದ ಮನಸ್ಸಿನಲ್ಲಿಯೇ ಆಕೆಯನ್ನು ಧರ್ಮ ಬೋಧನೆಯ ನೆಪದಲ್ಲಿ ಹತ್ತಿರದಲ್ಲಿ ಇದ್ದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಮೇಲೆ ಎಸಗಲು ಪ್ರಯತ್ನಿಸಿದ್ದಾನೆ. ಆ ಬಾಲಕಿ ಅವನಿಂದ ತಪ್ಪಿಸಿಕೊಂಡ ಹೋಗಲು ಪ್ರಯತ್ನಿಸಿದಳಾದರೂ, ಅದು ಸಾಧ್ಯವಾಗಲಿಲ್ಲ. ಮುದುಕನ ಅಟ್ಟಹಾಸದ ದೌರ್ಜನ್ಯವನ್ನು ತಾಳಲಾರದೇ ಆ ಬಾಲಕಿ ನೋವಿನಿಂದ ಕಿರುಚಲು ಪ್ರಯತ್ನಿಸುತ್ತಿದ್ದಳು. ಆದ್ರೆ ಅದ್ಯಾವುದಕ್ಕೂ ಕಿವಿಗೊಡದ ಕಾಮುಕ ಮುದುಕ ತನ್ನ ಕಾಮ ತೃಷೆ ಸಂಪೂರ್ಣವಾಗಿ ತೀರುವವರೆಗೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರ ಈ ವಿಷಯವನ್ನು ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಕೆಯನ್ನು ಸೈಲೆಂಟ್ ಅಗಿ ಇರುವಂತೆ ಹೇಳಿ ಮನೆಗೆ ಕಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ವಾರಂಗಲ್ | ವೆಬ್‌ದುನಿಯಾ|
ಆದ್ರೆ ಈ ವಿಷಯ ತಿಳಿದ ಬಾಲಕಿಯ ಪೋಷಕರು ಪೋಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೋಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :