ಭೂಪಾಲ್: ಕಳೆದ 10 ದಿನಗಳಲ್ಲಿ ಮೂರು ಜನರನ್ನು ಬಲಿತೆಗೆದುಕೊಂಡ ನರಮಾಂಸ ಭಕ್ಷಕ ಸರಣಿ ಹಂತಕನನ್ನು ಮಧ್ಯಪ್ರದೇಶ ಮತ್ತು ರಾಜಸ್ತಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 38 ವರ್ಷ ವಯಸ್ಸಿನ ಕರಣ್ಸಿಂಗ್ ಗುಣಾ ಜಿಲ್ಲೆಯ ನಿವಾಸಿಯಾಗಿದ್ದು, ಬಲಿಪಶುಗಳ ದೇಹದಿಂದ ಬಸಿಯುವ ರಕ್ತವನ್ನು ಕುಡಿದು ಕೇಕೆ ಹಾಕುತ್ತಿದ್ದ, ತುಂಡುಮಾಡಿದ ದೇಹದ ಚೂರುಗಳನ್ನು ಕೂಡ ತಿನ್ನುತ್ತಿದ್ದ.