ನವದೆಹಲಿ: ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರರ್ಥಿ ನರೇಂದ್ರ ಮೋದಿ ಒಬ್ಬ ಸಪುಂಸಕ್ ಎಂದು ವಿದೇಶಾಂಗ ಸಚಿವ ಸಲ್ಮಾನ ಖುರ್ಷಿದ್ ಹೇಳಿ ಹೊಸ ವಿವಾದಕ್ಕೆ ನಾಂದಿಯಾಗಿದ್ದಾರೆ. ಇದಕ್ಕು ಮೊದಲು ಕಾಂಗ್ರೆಸ್ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ ಮೋದಿ ಒಬ್ಬ ಚಾಯ್ ವಾಲಾ ಮಾತ್ರ ಎಂದು ಟೀಕೆ ಮಾಡಿದ್ದರು ಇದನ್ನು ಕೇಳಿದ ಬಿಜೆಪಿ ಮುಖಂಡರ ಪಿತ್ತ ನೆತ್ತಿಗೇರಿದೆ . ಸಾಕಷ್ಟು ವಿರೋಧಾತ್ಮಕ ಹೇಳಿಕೆಗಳು ಹೊರ ಬರುತ್ತಿವೆ . ಈ ಟಿಕೆಯ ನಡುವೇಯೆ ಖುರ್ಷಿದ್ ತಮ್ಮ ಮಾತು ಸರಿಯಾಗಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.