"ನಾನು ಕೇವಲ ಕಾಂಗ್ರೆಸ್ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ ಹೊರತು ಆಪ್ ನೇತೃತ್ವದ ಕಾಂಗ್ರೆಸ್ 'ಬಿ ತಂಡದ ವಿರುದ್ಧವಲ್ಲ. ಪೊರಕೆ(ಆಪ್), ಕೈ (ಕಾಂಗ್ರೆಸ್) ಯಿಂದ ಹಿಡಿಯಲ್ಪಟ್ಟಿದೆ ಎಂಬುದಕ್ಕೆ ಕೈ ಮತ್ತು ಪೊರಕೆ ಜತೆಯಾಗಿ ದೆಹಲಿಯಲ್ಲಿ ಸರಕಾರ ನಡೆಸಿರುವುದು ಉದಾಹರಣೆಯಾಗಿದೆ" ಎಂದು ಹೇಳುವುದರ ಮೂಲಕ ತಮಗೆ ವಿಶ್ವಾಸ್ ಪ್ರಬಲ ಎದುರಾಳಿ ಎಂಬುದನ್ನು ಅಲ್ಲಗೆಳೆದಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ : |